ವಿದ್ಯುತ್ ಪ್ರವಾಹ , ವಿಭವಾಂತರ , ಸರಳ ವಿದ್ಯುನ್ಮಂಡಲದ ರಚನೆ ಹಾಗೂ ವಿದ್ಯುನ್ಮಂಡಲದಲ್ಲಿ ಬಳಸುವ ಚಿನ್ಹೆಗಳು
ಓಮ್ ನ ನಿಯಮ ಹಾಗೂ ಸಂಬಂಧಿಸಿದ ಸಮಸ್ಯೆಗಳು , ವಿದ್ಯುತ್ ರೋಧ ಹಾಗೂ ವಿದ್ಯುತ್ ರೋಧ ಅವಲಂಬಿಸಿರುವ ಅಂಶಗಳು
ರೋಧಗಳ ಸರಣಿ ಜೋಡಣೆ , ಸಮಾಂತರ ಜೋಡಣೆ , ಸಂಯೋಜಿತ ಜೋಡಣೆ ಹಾಗೂ ಇವುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು
ವಿದ್ಯುತ್ ಪ್ರವಾಹದ ಉಷ್ಣೋತ್ಪಾದನ ಪರಿಣಾಮ , ಜೌಲ್ ನ ಉಷ್ಣೋತ್ಪಾದನ ನಿಯಮ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು