ಸಹವೆಲೆನ್ಸಿಯ ಬಂಧ ಉಂಟಾಗುವಿಕೆ, ಚತುರ್ವೇಲೆನ್ಸಿಯ ಗುಣ ಹಾಗೂ ಕೆಟನೀಕರಣ ಗುಣ
ಪರ್ಯಾಪ್ತ & ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳು - ಅಲ್ಕೇನ್ ,ಅಲ್ಕೀನ್, ಅಲ್ಕೈನ್ ಸಂಯುಕ್ತಗಳ ಅಣುಸೂತ್ರ ಹಾಗೂ ರಚನಾಸೂತ್ರ , ಸಮಾಂಗತೆ, ಸೈಕ್ಲಿಕ್ ಹೈಡ್ರೋಕಾರ್ಬನ್ ಗಳು
ವಿವಿಧ ಕ್ರಿಯಾಗುಂಪುಗಳ ಅಣುಸೂತ್ರ ಹಾಗೂ ಅವುಗಳನ್ನು ಹೆಸರಿಸುವ ಕ್ರಮ
ಎಥೆನಾಲ್ ಹಾಗೂ ಎಥೆನೋಯಿಕ್ ಆಮ್ಲಗಳ ರಾಸಾಯನಿಕ ಗುಣಗಳು ಮತ್ತು ಅವುಗಳ ಉಪಯೋಗಗಳು