10th Unit-9

10th Unit 9 – Isaraddi Classes

ಬೆಳಕು : ಪ್ರತಿಫಲನ ಮತ್ತು ವಕ್ರೀಭವನ

ದರ್ಪಣಗಳು

ದರ್ಪಣಗಳು, ಅವುಗಳ ವಿಧಗಳು ಮತ್ತು ದರ್ಪಣಗಳಿಂದ ಉಂಟಾಗುವ ಪ್ರತಿಬಿಂಬಗಳ ಕುರಿತು ವಿವರಣೆ

ದರ್ಪಣಗಳಿಗೆ ಸಂಬಂಧಿಸಿದ ಸಮಸ್ಯೆಗಳು

ದರ್ಪಣಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದರ ಕುರಿತು ವಿವರಣೆ

ವಕ್ರೀಭವನ & ಅದರ ಪರಿಣಾಮಗಳು

ಬೆಳಕಿನ ವಕ್ರೀಭವನ, ವಿವಿಧ ಮಾಧ್ಯಮಗಳ ವಕ್ರೀಭವನ ಸೂಚ್ಯಾಂಕ ಹಾಗೂ ದೈನಂದಿನ ಜೀವನದಲ್ಲಿ ವಕ್ರೀಭವನದ ಪರಿಣಾಮಗಳ ಕುರಿತು ವಿವರಣೆ

ಮಸೂರಗಳು

ಮಸೂರಗಳು, ಅವುಗಳ ವಿಧಗಳು ಮತ್ತು ಮಸೂರಗಳಿಂದ ಉಂಟಾಗುವ ಪ್ರತಿಬಿಂಬಗಳ ಕುರಿತು ವಿವರಣೆ

ಮಸೂರಗಳಿಗೆ ಸಂಬಂಧಿಸಿದ ಸಮಸ್ಯೆಗಳು

ಮಸೂರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದರ ಕುರಿತು ವಿವರಣೆ