ISARADDI'S CLASSES

ಅಧ್ಯಾಯ - 12 ಶಬ್ದ

PART -1

ಶಬ್ದ ಪ್ರಸಾರಕ್ಕೆ ಮಾಧ್ಯಮ ಅವಶ್ಯಕ , ಶಬ್ದ ತರಂಗದ ಗುಣಲಕ್ಷಣಗಳು- ತರಂಗದೂರ , ಆವೃತ್ತಿ , ತರಂಗ ವೇಗ ಹಾಗೂ ತರಂಗ ಅವಧಿ ,ಆಂದೋಲನ ಪಾರ -ತಾರಕ & ಮೆಲುಧ್ವನಿ, ಶಬ್ದದ ಸ್ಥಾಯಿ - ಸಂಗೀತ & ಗದ್ದಲ

PART -2

ಶಬ್ದದ ಪ್ರತಿಫಲನ ಹಾಗೂ ನಿಯಮಗಳು , ಪ್ರತಿಧ್ವನಿ, ಅನುರಣನೆ , ಶಬ್ದದ ವಿಧಗಳು - ಶ್ರವಣ ಶಬ್ದ , ಅವಧ್ವನಿ ಹಾಗೂಶ್ರವಣಾತೀತ ಶಬ್ದ . ಶ್ರವಣಾತೀತ ಶಬ್ದದ ಅನ್ವಯಗಳು , ಸೋನಾರ್ ತಂತ್ರಜ್ಞಾನ