ಖಾರಿಫ್ ಹಾಗೂ ರಬಿ ಬೆಳೆಗಳು , ಬೆಳೆಯ ಇಳುವರಿಯಲ್ಲಿ ಸುಧಾರಣಾ ಕ್ರಮಗಳು , ತಳಿ ಸುಧಾರಣೆ ( ಸಂಕರಣ ಮತ್ತು ಕುಲಾಂತರೀಕರಣ ) , ತಳಿ ಸುಧಾರಣೆಯ ಉದ್ದೇಶಗಳು , ಪೋಷಕಾಂಶಗಳ ನಿರ್ವಹಣೆ ( ಸಾವಯವ ಗೊಬ್ಬರ & ರಸಗೊಬ್ಬರಗಳು )
PART -2
ನೀರಾವರಿ ವ್ಯವಸ್ಥೆಗಳು , ಬೆಳೆಯ ಮಾದರಿಗಳು ( ಮಿಶ್ರ ಬೆಳೆ, ಅಂತರ್ ಬೇಸಾಯ & ಸರದಿ ಬೇಸಾಯ ) ಬೆಳೆಯ ರಕ್ಷಣೆ ( ಕಳೆಗಳು ,ಕೀಟಪಿಡುಗು& ರೋಗಗಳು ) ಧಾನ್ಯಗಳ ಶೇಖರಣೆ .
PART -3
ಪಶು ಸಂಗೋಪನೆ , ಹೈನುಗಾರಿಕೆಯ ನಿರ್ವಹಣೆಯ ವಿಧಾನಗಳು , ಕೋಳಿಸಾಕಾಣಿಕೆ - ಲೇಯರ್ಸ & ಬ್ರಾಯ್ಲರ್ಸ , ಮೀನು ಉತ್ಪಾದನೆ- ಸಮುದ್ರ ಮೀನುಗಾರಿಕೆ & ಒಳನಾಡು ಮೀನುಗಾರಿಕೆ ,ಜೇನು ಸಾಕಾಣಿಕೆ .