ಜೀವದ ಮೂಲಘಟಕವಾಗಿ ಜೀವಕೋಶ, ಜೀವಕೋಶದ ಮೂಲಭೂತ ರಚನೆಗಳಾದ - ಕೋಶಪೊರೆ,ಕೋಶದ್ರವ್ಯ ಹಾಗೂ ಕೋಶಕೇಂದ್ರ ಇವುಗಳ ರಚನೆ ಮತ್ತು ಕಾರ್ಯಗಳು
ಕಣದಂಗಗಳು - ಜೀವಕೋಶದಲ್ಲಿ ಕಂಡುಬರುವ ವಿವಿಧ ಕಣದಂಗಗಳು , ಅವುಗಳ ರಚನೆ ಮತ್ತು ಕಾರ್ಯ . ಪ್ರಾಣಿಜೀವಕೋಶ ಹಾಗೂ ಸಸ್ಯಜೀವಕೋಶಗಳ ನಡುವಿನ ವ್ಯತ್ಯಾಸಗಳು