ಕಾಯದ ಮೇಲೆ ಬಲದ ಪರಿಣಾಮಗಳು , ಸಂತುಲಿತ & ಅಸಂತುಲಿತ ಬಲಗಳು , ನ್ಯೂಟನ್ ನ ಚಲನೆಯ ಮೊದಲನೇ ನಿಯಮ , ಜಡತ್ವದ ಪರಿಕಲ್ಪಣೆ ಹಾಗೂ ದೃಷ್ಟಾಂತಗಳು
ನ್ಯೂಟನ್ ನ ಚಲನೆಯ ಎರಡನೇ ನಿಯಮ - ಸಂವೇಗದ ಅರ್ಥ ಹಾಗೂ ಸಮಸ್ಯೆಗಳು , ನ್ಯೂಟನ್ ನ ಚಲನೆಯ 3ನೇ ನಿಯಮ - ದೃಷ್ಟಾಂತಗಳು , ಸಂವೇಗ ಸ್ಥಿರತೆಯ ನಿಯಮ