Skip to the content
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ
1. ದಂಡಕಾಂತವೊಂದರಲ್ಲಿ ಕಾಂತೀಯಬಲ ಅಧಿಕವಿರುವ ಭಾಗ
A] N-ತುದಿಯಲ್ಲಿ
B] S-ತುದಿಯಲ್ಲಿ
C] N ಮತ್ತು S ಗಳ ನಡುವೆ
D] ಎರಡೂ ತುದಿಯಲ್ಲಿ
2. ಕಾಂತೀಯ ಬಲರೇಖೆಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ
A] ಕಾಂತೀಯ ಬಲರೇಖೆಗಳು ಉತ್ತರ ಧ್ರುವದಲ್ಲಿ ಉತ್ಸರ್ಜಿಸಿ ದಕ್ಷಿಣ ಧ್ರುವದಲ್ಲಿ ವಿಲೀನಗೊಳ್ಳುತ್ತವೆ.
B] ಬಲರೇಖೆಗಳ ಸಾಂದ್ರತೆಯು ಧ್ರುವಗಳಲ್ಲಿ ಹೆಚ್ಚಾಗಿರುತ್ತದೆ
C] ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇದಿಸುತ್ತವೆ
D] ಕಾಂತೀಯ ಬಲರೇಖೆಗಳು ಆವೃತ್ತ ಜಾಲಗಲಾಗಿವೆ.
3. ವಿದ್ಯುತ್ ಪ್ರವಾಹವಿರುವ ಸೊಲನಾಯ್ಡ್ ನ ಒಳ ಭಾಗದಲ್ಲಿ ಕಾಂತಕ್ಷೇತ್ರವು
A] ಸೊನ್ನೆಯಾಗಿರುತ್ತದೆ
B] ತುದಿಯ ಕಡೆ ಚಲಿಸಿದಂತೆ ಕಡಿಮೆಯಾಗುತ್ತದೆ.
C] ತುದಿಯ ಕಡೆ ಚಲಿಸಿದಂತೆ ಹೆಚ್ಚಾಗುತ್ತದೆ.
D] ಎಲ್ಲ ಬಿಂದುಗಳಲ್ಲಿ ಸಮನಾಗಿರುತ್ತದೆ.
4. ವಿದ್ಯುತ್ ಪ್ರವಾಹವಿರುವ ವಾಹಕ ತಂತಿಯ ಬಳಿ ಸೂಜಿಕಾಂತವನ್ನು ತಂದಾಗ ಅದು ದಿಕ್ಪಲ್ಲಟಗೊಳ್ಳುತ್ತದೆ. ಸೂಜಿಕಾಂತ ದಿಕ್ಪಲ್ಲಟಗೊಳ್ಳುವ ದಿಕ್ಕು ಅವಲಂಬಿಸಿರುವುದು
A] ವಾಹಕದಲ್ಲಿನ ವಿದ್ಯತ್ ಪ್ರವಾಹದ ದಿಕ್ಕು
B] ವಾಹಕದಲ್ಲಿನ ವಿದ್ಯುತ್ ಪ್ರವಾಹದ ಪ್ರಮಾಣ
C] ವಾಹಕದ ಉದ್ದ
D] ಸೂಜಿಕಾಂತದ ಪ್ರಬಲತೆ
5. ಫ್ಲೆಮಿಂಗ್ ನ ಬಲಗೈ ನಿಯಮದಲ್ಲಿ ತೋರು ಬೆರಳು ಸೂಚಿಸುವ ದಿಕ್ಕು
A] ಕಾಂತಕ್ಷೇತ್ರ
B] ಪ್ರೇರಿತ ವಿದ್ಯುತ್ ಪ್ರವಾಹ
C] ವಾಹಕದ ಚಲನೆ
D] ಯಾಂತ್ರಿಕ ಬಲ
6. ಕೆಳಗಿನ ಚಿತ್ರದಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ವಾಹಕ ತಂತಿಯ ಸುತ್ತಲಿನ ಕಾಂತಕ್ಷೇತ್ರದ ಭಾಗದಲ್ಲಿ A ಮತ್ತ್ತು B ಬಿಂದುಗಳನ್ನು ಗುರುತಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
A] ‘A’ ಬಿಂದುವಿನಲ್ಲಿ ಕಾಂತಕ್ಷೇತ್ರದ ಬಲ ಅಧಿಕವಾಗಿರುತ್ತದೆ.
B] ‘B’ ಬಿಂದುವಿನಲ್ಲಿ ಕಾಂತಕ್ಷೇತ್ರದ ಬಲ ಅಧಿಕವಾಗಿರುತ್ತದೆ.
C] ಎರಡೂ ಬಿಂದುಗಳಲ್ಲಿ ಕಾಂತಕ್ಷೇತ್ರದ ಬಲ ಸಮನಾಗಿರುತ್ತದೆ.
D] ಎರಡೂ ಬಿಂದುಗಳಲ್ಲಿ ಕಾಂತಕ್ಷೇತ್ರದ ಬಲ ಕ್ಷೀಣವಾಗಿರುತ್ತದೆ.
7. ಪರ್ಯಾಯ ವಿದ್ಯುಜ್ಜನಕವನ್ನು [A C] ನೇರವಿದ್ಯುಜ್ಜನಕವಾಗಿ [D C] ಪರಿವರ್ತಿಸಲು
A] ತಾಮ್ರದ ಪೂರ್ಣ ಉಂಗುರುಗಳನ್ನು ಬಳಸಬೇಕು
B] ತಾಮ್ರದ ಒಡಕು ಉಂಗುರುಗಳನ್ನು ಬಳಸಬೇಕು
C] ಕಾರ್ಬನ್ ಕುಂಚಗಳನ್ನು ಬಳಸಬೇಕು
D] ಆರ್ಮೇಚರ್ ನ ವೇಗ ಹೆಚ್ಚಿಸಬೇಕು
8. D C ವಿದ್ಯುತ್ ಜನಕವು ಕಾರ್ಯ ನಿರ್ವಹಿಸುವ ತತ್ವ
A] ವಿದ್ಯುತ್ ರಾಸಾಯನಿಕ ಪ್ರೇರಣೆಯ ತತ್ವ
B] ವಿದ್ಯುತ್ ಕಾಂತೀಯ ಪ್ರೇರಣೆಯ ತತ್ವ
C] ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ
D] ವಿದ್ಯುತ್ ಪ್ರವಾಹದ ಉಷ್ಣೋತ್ಪಾದನ ಪರಿಣಾಮ
9. 5A ವಿದ್ಯುತ್ ಪ್ರವಾಹವನ್ನು ಪ್ರವಹಿಸುವಂತೆ ಮಾಡುವ ಮಂಡಲಗಳಲ್ಲಿ ಕೆಳಗಿನ ಯಾವ ವಿದ್ಯುತ್ ಉಪಕರಣವು ಬಳಕೆಗೆ ಸೂಕ್ತವಲ್ಲ.
] ಬಲ್ಬ್
B] T V
C] ಪ್ಯಾನ್
D] ಗೀಸರ್
10. ಕೆಳಗೆ ನೀಡಲಾದ ಗೃಹಬಳಕೆಯ ವಿದ್ಯುತ್ ತಂತಿಗಳು ಹಾಗೂ ಅವುಗಳ ಹೊದಿಕೆಗಳ ಸರಿಯಾದ ಹೊಂದಾಣಿಕೆ
A] i - c , ii - a , iii - b
B] i - b , ii - c , iii - a
C] i - b , ii - a , iii - c
D] i - c , ii - b , iii - a
Ready to send