Skip to the content
ಪರಮಾಣುವಿನ ರಚನೆ
1. ಪರಮಾಣುವಿನ ಬೀಜಕೇಂದ್ರದಲ್ಲಿರುವ ಉಪಪರಮಾಣ್ವಿಕ ಕಣ/ಗಳು
A] ಇಲೆಕ್ಟ್ರಾನ್ ಗಳು
B] ಪ್ರೋಟಾನ್ ಗಳು
C] ನ್ಯೂಟ್ರಾನ್ ಗಳು
D] ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು
2. ಮೆಗ್ನೇಷಿಯಂ [ಪ.ಸಂ=12] ಪ್ರಮಾಣುವಿನಲ್ಲಿ ಇಲೆಕ್ಟ್ರಾನ್ ಹಂಚಿಕೆಯ ಸರಿಯಾದ ಕ್ರಮ
A] 1 , 8 , 3
B] 2 , 8 , 2
C] 3 , 8 , 1
D] 8 , 2 , 2
3. ರುದರ್ ಫೋರ್ಡ ರವರ ಅಲ್ಫಾ ಕಣ ಚದುರುವಿಕೆ ಪ್ರಯೋಗದಿಂದ ತಿಳಿದು ಬರುವುದು
A] ಪ್ರೋಟಾನ್ ಗಳ ಇರುವಿಕೆ
B] ನ್ಯೂಟ್ರಾನ್ ಗಳ ಇರುವಿಕೆ
C] ಬೀಜಕೇಂದ್ರದ ಇರುವಿಕೆ
D] ಇಲೆಕ್ಟ್ರಾನ್ ಗಳ ಇರುವಿಕೆ
4. ಪರಮಾಣುವಿನಲ್ಲಿ ಇಲೆಕ್ಟ್ರಾನ್ ಗಳು ವಿವಕ್ತ ಕಕ್ಷೆಗಳಲ್ಲಿ ಸುತ್ತುತ್ತವೆ ಎಂದು ಪ್ರತಿಪಾದಿಸಿದ ವಿಜ್ಞಾನಿ
A] ನೀಲ್ ಬೋರ್
B] ರುದರ್ ಫೋರ್ಡ
C] ಗೋಲ್ಡಸ್ಟೀನ್
D] ಜೆಜೆ ಥಾಮ್ಸನ್
5. ಧಾತುವೊಂದರ ಪರಮಾಣು ಸಂಖ್ಯೆ 13 , ಅದರ ಬೀಜಕೇಂದ್ರದಲ್ಲಿ 14 ನ್ಯೂಟ್ರಾನ್ ಗಳಿವೆ , ಹಾಗಾದರೆ ಆಧಾತುವುವಿನ ಪರಮಾಣು ರಾಶಿ -
A] 13
B] 14
C] 27
D] 12
6. ಪರಮಾಣು ರಚನೆಯ ಕುರಿತು ಹಲವು ಮಾದರಿಗಳನ್ನು ಪ್ರತಿಪಾದಿಸಲಾಯಿತು, ಅವುಗಳ ಸರಿಯಾದ ಕಾಲಾನುಕ್ರಮ -
A] ರುದರ್ ಫೋರ್ಡ ಮಾದರಿ , ಥಾಮ್ಸನ್ ಮಾದರಿ , ಭೋರ್ ಮಾದರಿ
B] ಥಾಮ್ಸನ್ ಮಾದರಿ , ರುದರ್ ಫೋರ್ಡ ಮಾದರಿ , ಭೋರ್ ಮಾದರಿ
C] ಭೋರ್ ಮಾದರಿ , ಥಾಮ್ಸನ್ ಮಾದರಿ , ರುದರ್ ಫೋರ್ಡ ಮಾದರಿ
D] ರುದರ್ ಫೋರ್ಡ ಮಾದರಿ , ಭೋರ್ ಮಾದರಿ , ಥಾಮ್ಸನ್ ಮಾದರಿ
7. ಪರಮಾಣುವಿನ ರಚನೆಯ ಕುರಿತು ಸರಿಯಾದ ಹೇಳಿಕೆ -
A] ಪ್ರೋಟಾನ್ ಮತ್ತು ಇಲೆಕ್ಟ್ರಾನ್ ಗಳ ಸಂಖ್ಯೆ ಸಮನಾಗಿರುತ್ತವೆ.
B] ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳ ಸಂಖ್ಯೆ ಸಮನಾಗಿರುತ್ತವೆ.
C] ಇಲೆಕ್ಟ್ರಾನ್ ಮತ್ತು ನ್ಯೂಟ್ರಾನ್ ಗಳ ಸಂಖ್ಯೆ ಸಮನಾಗಿರುತ್ತವೆ.
D] ಇಲೆಕ್ಟ್ರಾನ್ , ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳ ಸಂಖ್ಯೆ ಸಮನಾಗಿರುತ್ತವೆ.
8. ಧಾತು ಒಂದರ ಇಲೆಕ್ಟ್ರಾನ್ ವಿನ್ಯಾಸ = 2 , 8 , 8 , 1 ಹಾಗಾದರೆ ಈ ಧಾತುವಿನ ವೆಲೆನ್ಸಿ -
A] 2
B] 8
C] 1
D] 4
9. ಧಾತು ಒಂದರ ಇಲೆಕ್ಟ್ರಾನ್ ವಿನ್ಯಾಸ = 2 , 8 , 1 ಹಾಗಾದರೆ ಧಾತುವಿನ ಪರಮಾಣುವಿನಲ್ಲಿರುವ ವಿವಕ್ತ ಕಕ್ಷೆಗಳ (ಕವಚಗಳ) ಸಂಖ್ಯೆ -
A] 2
B] 8
C] 1
D] 3
10 . ಐಸೋಬಾರ್ ಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
A] ರಾಶಿಸಂಖ್ಯೆ ಹಾಗೂ ಪರಮಾಣು ಸಂಖ್ಯೆ ಸಮನಾಗಿರುತ್ತವೆ.
B] ರಾಶಿ ಸಂಖ್ಯೆ ಸಮನಾಗಿರುತ್ತವೆ.
C] ಪರಮಾಣು ಸಂಖ್ಯೆ ಸಮನಾಗಿರುತ್ತವೆ.
D] ಜಡಾನಿಲಗಳ ವಿನ್ಯಾಸ ಹೊಂದಿರುತ್ತವೆ .
Ready to send