Skip to the content
ಆಹಾರ ಸಂಪನ್ಮೂಲಗಳಲ್ಲಿ ಸುಧಾರಣೆ
1. ಕೆಳಗಿನ ಯಾವ ಬೆಳೆಯು ಕಾರ್ಬೋಹೈಡ್ರೇಟ್ ನ ಸಮೃದ್ಧ ಆಕರವಾಗಿದೆ
A] ಕಡಲೆ
B] ಸೂರ್ಯಕಾಂತಿ
C] ಭತ್ತ
D] ಅಗಸೆ
2. ಖಾರಿಫ್ ಬೆಳೆಗಳನ್ನು ಕಟಾವು ಮಾಡುವ ಅವಧಿ
A] ಜೂನ್
B] ಅಕ್ಟೋಬರ್
C] ಜನೇವರಿ
D] ಮಾರ್ಚ
3. ಕೆಳಗಿನ ಯಾವ ಬೆಳೆಗಳಲ್ಲಿ ಅಧಿಕ ಬಾಳಿಕೆಯ ಗುಣಮಟ್ಟ ತರುವುದು ಅವಶ್ಯಕವಾಗಿದೆ
A] ಧಾನ್ಯಗಳಲ್ಲಿ
B] ಎಣ್ಣೆಕಾಳುಗಳಲ್ಲಿ
C] ಮೇವಿನ ಸಸ್ಯಗಳಲ್ಲಿ
D] ಹಣ್ಣು & ತರಕಾರಿಗಳಲ್ಲಿ
4. ಸಾಮಾನ್ಯವಾಗಿ ರಾಸಾಯನಿಕ ಗೊಬ್ಬರಗಳು ಈ ಪೋಷಕಾಂಶವನ್ನು ಹೊಂದಿರುವುದಿಲ್ಲ
A] ನೈಟ್ರೋಜನ್
B] ಕಬ್ಬಿಣ
C] ಫಾಸ್ಫರಸ್
D] ಪೊಟ್ಯಾಷಿಯಂ
5. ಸಾವಯವ ಕೃಷಿ ಪದ್ಧತಿಯು ಇವುಗಳ ಬಳಕೆಯನ್ನು ವಿರೋಧಿಸುತ್ತದೆ
A] ರಸಗೊಬ್ಬರಗಳು
B] ರಾಸಾಯನಿಕ ಕೀಟನಾಶಕಗಳು
C] ರಾಸಾಯನಿಕ ಕಳೆ ನಾಶಕಗಳು
D] ಮೇಲಿನ ಎಲ್ಲವೂ
6. ಮಿಶ್ರಬೆಳೆ ವಿಧಾನದಲ್ಲಿ ಈ ಕೆಳಗಿನ ಯಾವ ಬೆಳೆಗಳ ಸಂಯೋಜನೆಯು ಸರಿಯಾಗಿಲ್ಲ
A] ಗೋಧಿ + ಕಡಲೆ
B] ಕಡಲೆ + ಜೋಳ
C] ಜೋಳ + ಗೋಧಿ
D] ಜೋಳ + ತೊಗರೆ
7. ಕಳೆ ನಿಯಂತ್ರಣ ವಿಧಾನಗಳಲ್ಲಿ ಕೆಳಗಿನ ಯಾವ ವಿಧಾನವು ಪರಿಸರಕ್ಕೆ ಹಾನಿ ಉಂಟುಮಾಡುತ್ತೆ
A] ಕೈಗಳಿಂದ ಕೀಳುವುದು
B] ಸಾಧನಗಳನ್ನು ಬಳಸಿ ತಗೆದು ಹಾಕುವುದು
C] ಕಳೆನಾಶಕಗಳನ್ನು ಬಳಸುವುದು
D] ಸರದಿ ಬೇಸಾಯ ವಿಧಾನ ಅನುಸರಿಸುವುದು
8. ಗಿರಿರಾಜ್ ಮತ್ತು ಅಸೀಲ್ ಇವು -
A] ದೇಶಿ ತಳೀಯ ಕೋಳಿಗಳು
B] ವಿದೇಶಿ ತಳಿಯ ಕೋಳಿಗಳು
C] ದೇಶಿ ತಳೀಯ ಹಸುಗಳು
D] ವಿದೇಶಿ ತಳಿಯ ಹಸುಗಳು
9. ಜೇನು ಸಾಕಾಣಿಕೆಯಲ್ಲಿ ಹೆಚ್ಚು ಬಳಸಲ್ಲಪಡುವ ಜೇನಿನ ತಳಿ ಎಪಿಸ್ ಮೆಲ್ಲಿಫೆರಾ ಮೂಲತಹ ಈ ದೇಶದ ತಳಿಯಾಗಿದೆ -
A] ಭಾರತ
B] ಕೆನಡಾ
C] ಇಟಲಿ
D] ಅರೆಬಿಯಾ
10. ಸಂಯುಕ್ತ ಮೀನು ಕೃಷಿಯಲ್ಲಿ 5-6 ಪ್ರಭೇದದ ಮೀನುಗಳನ್ನು ಒಂದೇ ಕೊಳದಲ್ಲಿ ಸಾಕಬಹುದು , ಏಕೆಂದರೆ
A] ಅವುಗಳ ದೇಹವಿನ್ಯಾಸ ಬೇರೆಯಾಗಿರುತ್ತವೆ
B] ಅವುಗಳ ಆಹಾರ ಅಭ್ಯಾಸ ಬೇರೆಯಾಗಿರುತ್ತದೆ
C] ಅವು ಪರಸ್ಪರ ಸ್ಪರ್ಧಿಸುವ ಗುಣ ಹೊಂದಿಲ್ಲ
D] ಸಹಜೀವನ ಶೈಲಿ ಹೊಂದಿವೆ
Ready to send