Skip to the content
ವಸ್ತುಗಳು : ಲೋಹಗಳು ಮತ್ತು ಅಲೋಹಗಳು
1. ಕೆಳಗಿನವುಗಳಲ್ಲಿ ಕೇವಲ ಲೋಹಗಳನ್ನು ಹೊಂದಿರುವ ಗುಂಪನ್ನು ಗುರುತಿಸಿ
A] ತಾಮ್ರ , ಸಲ್ಫರ್ , ಆಕ್ಸಿಜನ್
B] ಕಬ್ಬಿಣ , ತಾಮ್ರ , ಅಲುಮಿನಿಯಂ
C] ಕಬ್ಬಿಣ , ನೈಟ್ರೋಜನ್ , ಕ್ಲೋರಿನ್
D] ಹೈಡ್ರೋಜನ್ , ಆಕ್ಸಿಜನ್ , ಕಬ್ಬಿಣ
2. ಕೆಳಗಿನ ಯಾವ ವಸ್ತುಗಳನ್ನು ಸುತ್ತಿಗೆಯಿಂದ ಬಡಿದಾಗ ತೆಳುವಾದ ಹಾಳೆಯಂತಾಗುತ್ತದೆ
A] ಕಲ್ಲಿದ್ದಲು
B] ಮರದ ತುಂಡು
C] ಅಲುಮಿನಿಯಂ
D] ಪೆನ್ಸಿಲ್ ಕಡ್ಡಿ
3. ಇಲೆಕ್ಟ್ರಿಶಿಯನ್ ಬಳಸುವ ಸ್ಕ್ರೂ ಡ್ರೈವರ್ ನ ಹಿಡಿಕೆಯನ್ನು ಪ್ಲಾಸ್ಟಿಕ್ ನಿಂದ ಮಾಡಿರಲು ಕಾರಣ
A] ಅದು ವಿದ್ಯುತ್ ವಾಹಕ
B] ಅದು ವಿದ್ಯುತ್ ಅವಾಹಕ
C] ಅದು ಉಷ್ಣವಾಹಕ
D] ಅದು ಉಷ್ಣ ಅವಾಹಕ
4. ಕೆಳಗಿನ ಯಾವ ವಸ್ತುವನ್ನು ಎಳೆದು ತಂತಿಯನ್ನಾಗಿ ಮಾಡಲು ಸಾಧ್ಯವಿಲ್ಲ
A] ಸಲ್ಫರ್
B] ಕಬ್ಬಿಣ
C] ತಾಮ್ರ
D] ಅಲುಮಿನಿಯಂ
5. ಈ ಕೆಳಗಿನ ಯಾವ ಸಂಯುಕ್ತವನ್ನು ನೀರಿನಲ್ಲಿ ಕರಗಿಸಿದಾಗ ಆಮ್ಲ ದೊರೆಯುತ್ತದೆ
A] ಕಬ್ಬಿಣದ ಆಕ್ಸೈಡ್
B] ಸಲ್ಫರ ಡೈ ಆಕ್ಸೈಡ್
C] ಮೆಗ್ನೇಷಿಯಂ ಆಕ್ಸೈಡ್
D] ತಾಮ್ರದ ಆಕ್ಸೈಡ್
6. ಈ ಕೆಳಗಿನ ಯಾವ ಅಲೋಹವನ್ನು ನೀರಿನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ
A] ಫಾಸ್ಫರಸ್
B] ಸಲ್ಫರ್
C] ಕಾರ್ಬನ್
D] ನೈಟ್ರೋಜನ್
7. ಈ ಕೆಳಗಿನ ಯಾವ ಲೋಹವು ನೀರಿನೊಂದಿಗೆ ಕ್ಷಿಪ್ರವಾಗಿ ವರ್ತಿಸುತ್ತದೆ
A] ಮೆಗ್ನೇಷಿಯಂ
B] ಅಲುಮಿನಿಯಂ
C] ಸೋಡಿಯಂ
D] ಸತು
8. ಲೋಹಗಳು ಆಮ್ಲಗಳೊಂದಿಗೆ ವರ್ತಿಸಿದಾಗ ಬಿಡುಗಡೆಮಾಡುವ ಅನಿಲ
A] ಕಾರ್ಬನ್ ಡೈ ಆಕ್ಸೈಡ್
B] ಆಕ್ಸಿಜನ್
C] ಹೈಡ್ರೋಜನ್
D] ಸಲ್ಫರ್ ಡೈ ಆಕ್ಸೈಡ್
9. ತಾಮ್ರ ಸಲ್ಫೇಟ್ ದ್ರಾವಣದಲ್ಲಿ ಕಬ್ಬಿಣದ ಮೊಳೆಯನ್ನು ಹಾಕಿದಾಗ ದ್ರಾವಣದ ಬಣ್ಣದಲ್ಲಾಗುವ ಬದಲಾವಣೆ
A] ನೀಲಿ ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ
B] ನೀಲಿ ಬಣ್ಣದಿಂದ ಹಸಿರು ಬಣ್ಣಕ್ಕೆ ತಿರುಗುತ್ತದೆ
C] ಕೆಂಪು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ
D] ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ
10. ಕೆಳಗಿನ ಯಾವ ಲೋಹವು ಗಾಳಿ , ನೀರು ಮತ್ತು ಆಮ್ಲಗಳೊಂದಿಗೆ ವರ್ತಿಸುವುದಿಲ್ಲ
A] ಅಲುಮಿನಯಂ
B] ಕಬ್ಬಿಣ
C] ತಾಮ್ರ
D] ಚಿನ್ನ
11. ಲೋಹಗಳನ್ನು ಗಂಟೆಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಅದಕ್ಕೆ ಕಾರಣವಾದ ಲೋಹದ ಗುಣ
A] ಶಾಬ್ದನ ಗುಣ
B] ವಾಹಕತೆ ಗುಣ
C] ತನ್ಯತೆಯ ಗುಣ
D] ಕುಟ್ಯತೆಯ ಗುಣ
12. ಪ್ರಾಣಿಗಳು ಉಸಿರಾಡಲು ಬಳಸುವ ಅಲೋಹ
A] ಹೈಡ್ರೋಜನ್
B] ನೈಟ್ರೋಜನ್
C] ಆಕ್ಸಿಜನ್
D] ಕಾರ್ಬನ್
13. ರಾಸಾಯನಿಕ ಗೊಬ್ಬರಗಳ ತಯಾರಿಕೆಯಲ್ಲಿ ಕೆಳಗಿನ ಯಾವ ಧಾತು ಬಳಸುವುದಿಲ್ಲ
A] ಫಾಸ್ಫರಸ್
B] ಪೋಟ್ಯಾಷಿಯಂ
C] ನೈಟ್ರೋಜನ್
D] ಕಬ್ಬಿಣ
14. ನೀರಿನ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಬಳಸುವ ಅಲೋಹ
A] ಹೈಡ್ರೋಜನ್
B] ಕ್ಲೋರಿನ್
C] ಆಕ್ಸಿಜನ್
D] ನೈಟ್ರೋಜನ್
15. ಗಾಯಗಳ ಚಿಕಿತ್ಸೆಯಲ್ಲಿ ಬಳಸುವ ನೇರಳೆ ಬಣ್ಣದ ಸೋಂಕುನಿವಾರಕ ದ್ರಾವಣ ತಯಾರಿಸಲು ಬಳಸುವ ಅಲೋಹ
A] ಅಯೋಡಿನ್
B] ಬ್ರೋಮಿನ್
C] ಕ್ಲೋರಿನ್
D] ಫ್ಲೋರಿನ್
Ready to send