Skip to the content
ಶಬ್ದ
1. ಕೆಳಗಿನ ಯಾವ ಮಾಧ್ಯಮದಲ್ಲಿ ಶಬ್ದ ಪ್ರಸಾರವಾಗುವುದಿಲ್ಲ
A] ನೀರು
B] ಗಾಳಿ
C] ನಿರ್ವಾತ
D] ಕಟ್ಟಿಗೆ
2. ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ ಗುರುತಿಸಿ
A] ಶಬ್ದವು ವಸ್ತುವಿನ ಕಂಪನದಿಂದ ಉಂಟಾಗುತ್ತದೆ
B] ಶಬ್ದದ ವೇಗವು ಬೆಳಕಿನ ವೇಗಕ್ಕಿಂತ ಹೆಚ್ಚು
C] ಶಬ್ದದ ವೇಗವು ಬೆಳಕಿನ ವೇಗಕ್ಕಿಂತ ಕಡಿಮೆ
D] ಶಬ್ದ ಪ್ರಸರಣಕ್ಕೆ ಮಾಧ್ಯಮ ಅವಶ್ಯಕ
3. ಈ ಕೆಳಗಿನವುಗಳಲ್ಲಿ ಗಾಳಿಯ ಕಂಪನದಿಂದ ನುಡಿಸುವ ವಾದ್ಯ
A] ಕೊಳಲು
B] ವೀಣೆ
C] ಕಿನ್ನರಿ
D] ತಬಲ
4. ಒಂದು ವಸ್ತು ಒಂದು ಸೆಕೆಂಡನಲ್ಲಿ 20 ಬಾರಿ ಆಂದೋಲಿಸಿದರೆ ಅದರ ಆವೃತ್ತಿ ಎಷ್ಟು ?
A] 10 Hz
B] 1/20 Hz
C] 20 Hz
D] 1/10 Hz
5. ಶಬ್ದದ ಘೋಷವು ಈ ಕೆಳಗಿನ ಯಾವ ಆಂಶವನ್ನು ಅವಲಂಬಿಸಿರುತ್ತದೆ ?
A] ಆವೃತ್ತಿ
B] ಪಾರ
C] ತರಂಗದೂರ
D] ಶಬ್ದದ ವೇಗ
6. ಶಬ್ದದ ಘೋಷವನ್ನು ಅಳೆಯುವ ಏಕಮಾನ
A] ಹರ್ಟ್ಜ
B] ಮೀ / ಸೆ
C] ಡೆಸಿಬಲ್
D] ಮೀಟರ್
7. ಪುರುಷ , ಮಹಿಳೆ ಹಾಗೂ ಮಕ್ಕಳಲ್ಲಿ ಧ್ವನಿಗಳು ಭಿನ್ನವಾಗಿರಲು ಕಾರಣ
A] ಧ್ವನಿತಂತುಗಳ ಉದ್ದಗಳಲ್ಲಿ ವ್ಯತ್ಯಾಸ
B] ಧ್ವನಿತಂತುಗಳ ಸ್ಥಾನದಲ್ಲಿನ ವ್ಯತ್ಯಾಸ
C] ಉಸಿರಾಟದ ದರದಲ್ಲಿ ವ್ಯತ್ಯಾಸ
D] ಶ್ವಾಸಕೋಶದ ಗಾತ್ರದಲ್ಲಿನ ವ್ಯತ್ಯಾಸ
8. ಕೆಳಗಿನ ಯಾವುದು ಶಬ್ದಮಾಲಿನ್ಯ ಉಂಟುಮಾಡುವುದಿಲ್ಲ
A] ವಾಹನಗಳ ಹಾರ್ನ
B] ಕೈಗಾರಿಕೆ & ಗಿರಣಿಗಳ ಶಬ್ದ
C] ಜಾತ್ರೆ ಹಾಗೂ ಸಂತೆಗಳಲ್ಲಿನ ಶಬ್ದ
D] ಹಕ್ಕಿಯ ಚಿಲಿಪಿಲಿ
9. ಕೆಳಗಿನ ಯಾವ ಆವೃತ್ತಿಯ ಶಬ್ದವನ್ನು ನಾವು ಆಲಿಸಬಲ್ಲೆವು
A] 10 Hz
B] 15 Hz
C] 200 Hz
D] 30000 Hz
10. ಹಕ್ಕಿಯ ಧ್ವನಿ ಹಾಗೂ ಸಿಂಹದ ಘರ್ಜನೆ ಈ ಶಬ್ದಗಳಲ್ಲಿ ಹೆಚ್ಚು ಸ್ಥಾಯಿ ಹೊಂದಿರುವ ಶಬ್ದ
A] ಹಕ್ಕಿಯ ಧ್ವನಿ
B] ಸಿಂಹದ ಘರ್ಜನೆ
C] ಎರಡರ ಸ್ಥಾಯಿ ಸ್ಥಿರವಾಗಿರುತ್ತದೆ
D] ಯಾವುದೂ ಅಲ್ಲ
Ready to send