Skip to the content
ದಹನ ಮತ್ತು ಜ್ವಾಲೆ
1. ಈ ಕೆಳಗಿನಯಾವ ವಸ್ತು ದಹ್ಯವಾಗಿದೆ
A] ಕಬ್ಬಿಣದ ಮೊಳೆ
B] ಗಾಜು
C] ಕಟ್ಟಿಗೆ
D] ಕಲ್ಲು
2. ದಹನಕ್ರಿಯೆ ಜರುಗಿದಾಗ ಬಿಡುಗಡೆಯಾಗುವ ಶಕ್ತಿಯ ರೂಪ
A] ಉಷ್ಣ
B] ಬೆಳಕು
C] ಶಬ್ದ
D] ಮೇಲಿನ ಎಲ್ಲವೂ
3. ಉರಿಯುತ್ತಿರುವ ಮೇಣದಬತ್ತಿಯನ್ನು ಲೋಟದಿಂದ ಮುಚ್ಚಿದಾಗ ಅದು ನಂದಿ ಹೋಗುತ್ತದೆ, ಕಾರಣ
A] ಆಕ್ಸಿಜನ್ ಲಭ್ಯವಾಗುವುದಿಲ್ಲ
B] ಕಾರ್ಬನ್ ಡೈ ಆಕ್ಸೈಡ್ ದೊರೆಯುವುದಿಲ್ಲ
C] ಮೇಣ ಕರಗುವುದಿಲ್ಲ
D] ನೀರಾವಿ ಉಂಟಾಗುತ್ತದೆ
4. ಒಬ್ಬ ವ್ಯಕ್ತಿಯ ಬಟ್ಟೆಗೆ ಬೆಂಕಿ ಹೊತ್ತಿಕೊಂಡಾಗ ಬೆಂಕಿಯನ್ನು ನಂದಿಸಲು ಕೈಗೊಳ್ಳ ಬೇಕಾದ ತಕ್ಷಣದ ಕ್ರಮ
A] ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚುವುದು
B] ನೀರನ್ನು ಸುರಿಯುವುದು
C] ಕಂಬಳಿಯನ್ನು ಹೊದಿಸುವುದು
D] ಅಗ್ನಿ ಶಾಮಕ ದಳದವರಿಗೆ ಕರೆಮಾಡುವುದು
5. ಕೆಳಗಿನ ಯಾವ ವಸ್ತುವಿನ ಜ್ವಲನ ತಾಪ ಗರಿಷ್ಟವಾಗಿದೆ -
A] ಮರದ ತುಂಡು
B] ಕಾಗದ
C] ಸೀಮೆ ಎಣ್ಣೆ
D] ಪೆಟ್ರೋಲ್
6. ಯಾವುದೇ ಸ್ಪಷ್ಟಕಾರಣವಿಲ್ಲದ ವಸ್ತುವೊಂದು ತಕ್ಷಣ ಜ್ವಾಲೆಯಾಗಿ ಉರಿಯುವ ವಿಧ
A] ಮಂದ ದಹನ
B] ಕ್ಷಿಪ್ರ ದಹನ
C] ಸ್ವಯಂಪ್ರೇರಿತ ದಹನ
D] ಸ್ಪೋಟ
7. ಕೆಳಗಿನ ಯಾವ ಇಂಧನವು ಜ್ವಾಲೆಯನ್ನು ಉಂಟುಮಾಡುವುದಿಲ್ಲ
A] ಸೀಮೆ ಎಣ್ಣೆ
B] ಕಲ್ಲಿದ್ದಿಲು
C] ಪೆಟ್ರೋಲ್
D] ಕರ್ಪೂರ
8. ಕೆಳಗಿನ ಯಾವುದನ್ನು ಪರಿಶುದ್ಧ ಇಂಧನ ಎಂದು ಕರೆಯಲಾಗುತ್ತದೆ
A] ಪೆಟ್ರೋಲ್
B] ಸೀಮೆ ಎಣ್ಣೆ
C] ಕಲ್ಲಿದ್ದಿಲು
D] ಹೈಡ್ರೋಜನ್
9. ಹಳ್ಳಿಗಳಲ್ಲಿ ಇಂದಿಗೂ ಕಟ್ಟಿಗೆಯನ್ನು ಉರುವಲು ಆಗಿ ಬಳಸುತ್ತಿದ್ದಾರೆ , ಕಾರಣ
A] ಇದ ಆದರ್ಶ ಇಂಧನವಾಗಿದೆ
B] ಸುಲಭವಾಗಿ ದೊರೆಯುತ್ತದೆ & ಬೆಲೆ ಕಡಿಮೆ
C] ಇದು ಸುಲಭವಾಗಿ ಹೊತ್ತಿಕೊಳ್ಳುತ್ತದೆ
D] ಇದು ಮಾಲಿನ್ಯ ಉಂಟುಮಾಡುವುದಿಲ್ಲ
10. ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾದ ದಹನ ಕ್ರಿಯೆಯ ಉತ್ಪನ್ನ -
A] ಸಲ್ಫರ ಆಕ್ಸೈಡ್
B] ನೈಟ್ರೋಜನ್ ಆಕ್ಸೈಡ್
C] ಕಾರ್ಬನ್ ಡೈ ಆಕ್ಸೈಡ್
D] ಕಾರ್ಬನ್ ಮೊನಾಕ್ಸೈಡ್
Ready to send